argumentum e silentio ಆರ್ಗ್ಯುಮೆಂಟಮ್‍ ಈ ಸೆಲೆನ್ಷಿಓ
ನಾಮವಾಚಕ
Latin

ಪರಮೌನಾವಲಂಬಿ ತರ್ಕ; ಎದುರಾಳಿಯ ಮೌನವನ್ನು ಯಾ ಸಾಕ್ಷ್ಯದ ಅಭಾವವನ್ನು ಉಪಯೋಗಿಸಿಕೊಂಡು ಮಾಡುವ ತರ್ಕ ಯಾ ವಾದ.